ರುಡ್ಯಾರ್ಡ್ ಕಿಪ್ಲಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{ಲೇಖಕ}} ರುಡ್ಯಾರ್ ಕಿಪ್ಲಿಂಗ್ (m:kn:ರುಡ್ಯಾರ್ಡ್ ಕಿಪ್ಲಿಂಗ್|ರುಡ್ಯಾರ್ಡ್ ಕ...
 
No edit summary
೨ ನೇ ಸಾಲು:
ರುಡ್ಯಾರ್ ಕಿಪ್ಲಿಂಗ್ ([[m:kn:ರುಡ್ಯಾರ್ಡ್ ಕಿಪ್ಲಿಂಗ್|ರುಡ್ಯಾರ್ಡ್ ಕಿಪ್ಲಿಂಗ್]],Joseph Rudyard Kipling ) ಭಾರತ'ದಲ್ಲಿ ಜನಿಸಿದ ಇಂಗ್ಲೀಷ್ ನಾಗರಿಕ ಇವರೊಬ್ಬ ಲೇಖಕ,ಬರಹಗಾರರಾಗಿದ್ದರು. ಇವರು ಪ್ರತಿಷ್ಠಿತ 'ನೋಬೆಲ್ ಪ್ರಶಸ್ತಿಗೆ (೧೯೦೭)ರಲ್ಲಿ ಪಾತ್ರರಾದರು.
*ಸೋಲಾದಾಗ ಎಲ್ಲರೂ ನಿನ್ನನು ನಿಂದಿಸಿದರೂ ನೀನು ನಗುತ್ತಿದ್ದರೆ,ಎಲ್ಲರೂ ತಮ್ಮ ಆತ್ಮವಿಶ್ವಾಸವನ್ನು ಶಂಕಿಸುತ್ತಿರುವಾಗ ನೀನು ನಿನ್ನನೇ ನಂಬುತ್ತಿದ್ದರೆ,ಅರಸರಲ್ಲಿಯೂ ಆಳುಗಳ ಮಧ್ಯೆಯೂ ನೀನು ನಿನ್ನ ತಲೆಯನ್ನು ಅತ್ಮವಿಶ್ವಸದಿಂದ ಎತ್ತಿದ್ದರೆ,ಈ ಜಗತ್ತೇ ನಿನ್ನದಾಗುತ್ತದೆ ಅಂತವನೇ  ನಿಜವಾದ ಮಾನವ ಉಳಿದವರೆಲ್ಲರೂ ಠೊಳ್ಳು ಮಾನವರು.[https://thinkbangalore.blogspot.in/2013/07/kannada-subhashita.html?m=1 ರುಡ್ಯಾರ್ಡ್ ಕ್ಲಿಪ್ಲಿಂಗ್]
 
ಒಮ್ಮೆ ದಿನಪತ್ರಿಕೆಯೊಂದನ್ನು ಓದುತ್ತಿದ್ದ ರುಡ್ಯಾರ್ಡ್ ಕಿಪ್ಲಿಂಗ್ ಕುತೂಹಲಕಾರಿ ಸುದ್ದಿಯೊಂದನ್ನು ಓದಿದರು. ಕೂಡಲೇ ಪತ್ರಿಕೆಯ ಸಂಪಾದಕರಿಗೆ ಒಂದು ಟಿಪ್ಪಣಿ ಬರೆದರು
*ನಾನು ಸತ್ತಿರುವ ಸುದ್ದಿಯನ್ನು ಇದೀಗ ತಾನೆ ನಿಮ್ಮ ಪೇಪರ್‌ನಲ್ಲಿ ಓದಿದೆ. ನಿಮ್ಮ ಪತ್ರಿಕೆಯ ಚಂದಾದಾರರ ಪಟ್ಟಿಯಿಂದ ನನ್ನ ಹೆಸರು ತೆಗೆದುಹಾಕುವುದನ್ನು ಮರೆಯಬೇಡಿ.[https://nagenagaaridotcom.wordpress.com/tag/ರುಡ್ಯಾರ್ಡ್-ಕಿಪ್ಲಿಂಗ್/ ಪುಟ್ಟ ಟಿಪ್ಪಣಿ]