ಅ.ನ.ಕೃ.: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
*ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಸದಾ ಕಲಿಯುತ್ತಿರಬೇಕು.೦೦:೩೧, ೪ ನವೆಂಬರ್ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನನ್ನ ನಂಬಿಕೆಯಿಂದ ನನಗಷ್ಟೇ ಒಳ್ಳೆಯದಾದರೆ ಸಾಲದು. ಸಕಲರಿಗೂ ಅದರಿಂದ ಹಿತವಾಗಬೇಕು ಎನ್ನುವ ಮಾನದಂಡದಿಂದಲೇ ನಾವು ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು. - ೦೬:೫೧, ೮ ಮೇ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಅಪ್ರಿಯವಾದರೂ ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ. - ೦೫:೪೨, ೨೩ ನವೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಅ.ನ.ಕೃ." ಇಂದ ಪಡೆಯಲ್ಪಟ್ಟಿದೆ