ಫ್ರಾನ್ಸಿಸ್‌ ಬೇಕನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಹೊಸ ಪರಿಹಾರಗಳನ್ನು ಕಂಡುಕೊಳ್ಳದವನನ್ನು ಹೊಸ ತೊಂದರೆಗಳು ಕಾಡುತ್ತವೆ.
 
೧ ನೇ ಸಾಲು:
[[m:en:ಪ್ರಾನ್ಸಿಸ್ ಬೆಕನ್|ಪ್ರಾನ್ಸಿಸ್ ಬೆಕನ್]] (22 January 1561 – 9 April 1626) ಎಲಿಜಬೆಥನ್ ಕಾಲದ ಲೇಖಕ,ತತ್ವಜ್ಞಾನಿ.
*ಓದು, ಏಕಾಂತದಲ್ಲಿ ವಿಶ್ರಮಿಸುವಾಗ ಸಂತೋಷ ಕೊಡುತ್ತದೆ; ಸಂಭಾಷಣೆಯಲ್ಲಿ ಭೂಷಣವಾಗುತ್ತದೆ; ಕೆಲಸ ಕಾರ್ಯಗಳಲ್ಲಿ ದಕ್ಷತೆ ಉಂಟುಮಾಡುತ್ತದೆ. - ೦೬:೪೪, ೧೬ ಏಪ್ರಿಲ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ವಾದ ಮಾಡಲು ಓದಬೇಡ; ನಂಬಲು ಓದಬೇಡ; ಮಾತನಾಡಲು ಓದಬೇಡ; ತೂಗಿ ನೋಡಲು ಓದು. - ೧೧:೧೦, ೨೦ ಜುಲೈ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
Line ೯ ⟶ ೧೦:
*ಕೀರ್ತಿ ಎನ್ನುವುದು ನದಿ ಇದ್ದಂತೆ, ಹಗುರವಾಗಿರುವ ವಸ್ತುಗಳನ್ನು ಮೇಲಕ್ಕೆ ಎತ್ತಿ ಹಿಡಿಯುತ್ತದೆ. ತೂಕದ ಮತ್ತು ಗಟ್ಟಿಯಾದ ವಸ್ತುಗಳನ್ನು ಮುಳುಗಿಸಿಬಿಡುತ್ತದೆ. - ೦೭:೦೪, ೧೦ ಜನವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. - ೦೫:೧೯, ೧೭ ಸೆಪ್ಟೆಂಬರ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಹೊಸ ಪರಿಹಾರಗಳನ್ನು ಕಂಡುಕೊಳ್ಳದವನನ್ನು ಹೊಸ ತೊಂದರೆಗಳು ಕಾಡುತ್ತವೆ. ೧೮:೦೧, ೮ ಡಿಸೆಂಬರ್ ೨೦೧೬ ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
{{ವ್ಯಕ್ತಿ}}