ವಿಲಿಯಂ ಶೇಕ್ಸ್‌ಪಿಯರ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
*ಎಷ್ಟು ತಿಳಿದಿದೆಯೋ ಅದಕ್ಕಿಂತ ಕಡಿಮೆ ಮಾತನಾಡುವುದು ಸೂಕ್ತ. - ೧೫:೪೩, ೧೬ ಮಾರ್ಚ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ದುಃಖಿಗಳಿಗಿರುವ ಏಕಮಾತ್ರ ಪರಿಹಾರ ‘ಭರವಸೆ’. - ೧೧:೦೪, ೭ ಏಪ್ರಿಲ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ. - ೦೬:೧೯, ೩ ಜನವರಿ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಖ್ಯಾತಿ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ, ಕ್ಷಣಕ್ಷಣಕ್ಕೂ ದೊಡ್ಡದಾಗುತ್ತದೆ. ಇನ್ನು ದೊಡ್ಡದಾಗಲಾರೆ ಎನ್ನುವಾಗ ಒಡೆದು ಹೋಗುತ್ತದೆ. ೧೪:೪೫, ೧೧ ಜನವರಿ ೨೦೧೭ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
* ಮೌನವೇ ಸಂತೋಷದ ಸರ್ವೋತ್ಕೃಷ್ಟ ದೂತ.
[[ವರ್ಗ:ಪ್ರಜಾವಾಣಿ]]