ಸ್ವಾಮಿ ವಿವೇಕಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Formatting
೧ ನೇ ಸಾಲು:
[[ಚಿತ್ರ:Swami Vivekananda-1893-09-signed.jpg|೧೭೫px|thumb|right|ಸ್ವಾಮಿ ವಿವೇಕಾನಂದ]]
'''[[m:kn:ಸ್ವಾಮಿ ವಿವೇಕಾನಂದ|ಸ್ವಾಮಿ ವಿವೇಕಾನಂದ]]''' (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.
 
[[ವರ್ಗ: ಶಿಕ್ಷಣ]]
[[ವರ್ಗ: ರಾಷ್ಟ್ರೀಯತೆ]]
[[ವರ್ಗ: ಪ್ರಜಾವಾಣಿ]]
[[ವರ್ಗ:ಲೇಖಕ]]
 
*ಆತ್ಮವಿಶ್ವಾಸದಂತಹ ಮಿತ್ರ ಬೇರೆ ಇಲ್ಲ. - ೧೧:೪೫, ೪ ಫೆಬ್ರುವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
Line ೩೩ ⟶ ೩೮:
*ಎದ್ದೇಳಿ, ಕಾರ್ಯೋನ್ಮುಕರಾಗಿ ಈ ಬದುಕಾದರು ಎಷ್ಟು ದಿನ ಮಾನವರಾಗಿ ಹುಟ್ಟಿದಮೇಲೆ ಏನಾದರು ಸಾಧಿಸಿ
*ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ.
*ಮೊಹಮ್ಮದ್ ಅಗಲಿ ಬುದ್ಧ ನಾಗಲಿ ಒಳ್ಳೆಯ ಮನುಷ್ಯನಾಗಿದ್ದರಿಂದ ನನಗಾಗ ಬೇಕಾದುದೇನು? ಅದು ನನ್ನ ಒಳ್ಳೆಯ ಅಥವಾ ಕೆಟ್ಟ ತನವನ್ನು ಬದಲಾಯಿಸುತ್ತದೆಯೇ? ನಾವು ನಮಗೋಸ್ಕರವಾಗಿಯೇ ಒಳ್ಳೆಯವರಾಗುವ ಜವಾಬ್ದಾರಿಯನ್ನು ತೆಗೆದುಕೊಳ್ಳೋಣ. ಯಾರೋ ಯಾವಾಗಲೋ ಹಿಂದೆ ಒಳ್ಳೆಯವರಾಗಿದ್ದರು ಎಂಬ ಕಾರಣಕ್ಕಲ್ಲ'.<small>[http://kannada.oneindia.com/festivals/general/2011/0112-swami-vivekananda-birthday-national-youth-day-aid0039.html ವಿವೇಕಾನಂದರ ಸಿಂಹವಾಣಿ. , Jan 12, 2011, 11:56 IST kannada.oneindia.com]</small>
*ಏಳು ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು
*ಶಿಕ್ಷಣದ ಉದ್ದೇಶ ಪರಿಪೂರ್ಣ ಮಾನವನನ್ನು ತಯಾರಿಸುವುದು, ನಡೆದಾಡುವ ವಿಶ್ವಕೋಶವನ್ನು ತಯಾರಿಸುವುದಲ್ಲ
*ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ
*ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ
 
[[ವರ್ಗ: ಶಿಕ್ಷಣ]]
[[ವರ್ಗ: ರಾಷ್ಟ್ರೀಯತೆ]]
[[ವರ್ಗ: ಪ್ರಜಾವಾಣಿ]]
[[ವರ್ಗ:ಲೇಖಕ]]
 
*ನಮ್ಮ ಅಂತರಂಗದ ಪುಸ್ತಕ ತೆರೆಯುವ ತನಕ, ಉಳಿದೆಲ್ಲ ಪುಸ್ತಕಗಳು ಉಪಯೋಗಕ್ಕೆ ಬಾರವು. - ೧೯:೩೧, ೧೬ ಡಿಸೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಎಲ್ಲಾ ಬಗೆಯಲ್ಲಿ ಸ್ವಾವಲಂಬಿಯಾಗಿದ್ದರೂ ವಿನಮ್ರನೂ ಆಜ್ಞಾಧಾರಕನೂ ಆಗಿರುವುದೇ ಮನುಷ್ಯನ ನಿಜವಾದ ಲಕ್ಷಣ.
*ಗದ್ದಲವಿರುವ ಸಾಮಾಜಿಕ ಜೀವನ, ನಿಶ್ಶಬ್ದವಾದ ಏಕಾಂತದ ಬದುಕು ಎರಡರಲ್ಲೂ ಮನಸ್ಸು ಮಿಳಿತವಾಗಬೇಕು. - ೦೬:೨೦, ೧೯ ಜನವರಿ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* "ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ. - ೧೦:೩೬, ೧೩ ಫೆಬ್ರುವರಿ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು. - ೦೩:೪೭, ೬ ಮಾರ್ಚ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ತನ್ನಲ್ಲಿ ಯಾರಿಗೆ ನಂಬಿಕೆಯಿಲ್ಲವೋ ಅವನೇ ನಾಸ್ತಿಕ. - ೦೪:೪೫, ೧೫ ಮಾರ್ಚ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ತನ್ನಲ್ಲಿ ಯಾರಿಗೆ ನಂಬಿಕೆಯಿಲ್ಲವೋ ಅವನೇ ನಾಸ್ತಿಕ. - ೦೬:೦೭, ೧೫ ಮಾರ್ಚ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಇತರರಿಗೆ ಸಹಾಯ ಮಾಡಲು ನಿಮ್ಮ ಹಣ ನೆರವಾದರೆ ಅದಕ್ಕೆ ಮೌಲ್ಯವಿದೆ. ಇಲ್ಲವಾದಲ್ಲಿ ಅದೊಂದು ಕೆಡುಕುಗಳ ಮೊತ್ತ - ೧೨:೫೮, ೨೫ ಮಾರ್ಚ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಪ್ರೀತಿ ಇರುವವನು ಬಾಳುತ್ತಾನೆ. ಸ್ವಾರ್ಥಿ ಸಾಯುತ್ತಿರುತ್ತಾನೆ.- ೧೭:೨೦, ೫ ಏಪ್ರಿಲ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಪ್ರೀತಿ ಇರುವವನು ಬಾಳುತ್ತಾನೆ. ಸ್ವಾರ್ಥಿ ಸಾಯುತ್ತಿರುತ್ತಾನೆ. - ೦೪:೧೭, ೬ ಏಪ್ರಿಲ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ತಮ್ಮನ್ನು ತಿದ್ದಿಕೊಂಡವರು ಲೋಕವನ್ನೂ ತಿದ್ದಲು ಯೋಗ್ಯರಾಗಿರುತ್ತಾರೆ. - ೦೭:೪೮, ೫ ಜೂನ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಮನಸ್ಸಾಕ್ಷಿಗೆ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡಬೇಡಿ.- ೦೭:೩೩, ೯ ಜೂನ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ನಿನ್ನನ್ನು ನೀನು ನಂಬುವುದಾದರೆ ಪರಮಾತ್ಮನನ್ನು ನಂಬಿದಂತೆ.- ೦೬:೪೨, ೧೫ ಜೂನ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಒಂದು ಕ್ಷಣದ ಸಿಟ್ಟಿನಿಂದ ಪಾರಾದರೆ, ನಾಲ್ಕು ದಿನಗಳ ದುಃಖದಿಂದ ಪಾರಾದಂತೆ. - ೦೮:೦೯, ೨೩ ಜೂನ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ತನ್ನಲ್ಲಿ ಯಾರಿಗೆಪ್ರೀತಿಯಿಂದಾಡಿದ ನಂಬಿಕೆಯಿಲ್ಲವೋಪ್ರತಿಯೊಂದು ಅವನೇನುಡಿಯೂ ನಾಸ್ತಿಕಸಿಡಿಲಿನಂತೆ ಪರಿಣಾಮಕಾರಿ. - ೦೬:೦೭೪೪, ೧೫೩೦ ಮಾರ್ಚ್ಜೂನ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
*ಪ್ರೀತಿ ಇರುವವನುನಿಮ್ಮಷ್ಟಕ್ಕೆ ಬಾಳುತ್ತಾನೆನೀವೇ ಬೆಳೆಯಬೇಕು. ಸ್ವಾರ್ಥಿಅದಕ್ಕಾಗಿ ಸಾಯುತ್ತಿರುತ್ತಾನೆಬೇರೊಬ್ಬ ಶಿಕ್ಷಕನಿರುವುದಿಲ್ಲ. - ೦೪೦೨:೧೭೪೯, ೧೭ ಏಪ್ರಿಲ್ಜುಲೈ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
* ಪ್ರೀತಿಯಿಂದಾಡಿದ ಪ್ರತಿಯೊಂದು ನುಡಿಯೂ ಸಿಡಿಲಿನಂತೆ ಪರಿಣಾಮಕಾರಿ.
- ೦೬:೪೪, ೩೦ ಜೂನ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
* ನಿಮ್ಮಷ್ಟಕ್ಕೆ ನೀವೇ ಬೆಳೆಯಬೇಕು. ಅದಕ್ಕಾಗಿ ಬೇರೊಬ್ಬ ಶಿಕ್ಷಕನಿರುವುದಿಲ್ಲ.
- ೦೨:೪೯, ೧೭ ಜುಲೈ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಸ್ವಾಮಿ_ವಿವೇಕಾನಂದ" ಇಂದ ಪಡೆಯಲ್ಪಟ್ಟಿದೆ