ಸಾಕ್ರೆಟಿಸ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[m:kn:ಸಾಕ್ರೆಟಿಸ್|ಸಾಕ್ರಟೀಸ್]] ಕ್ರಿ.ಪೂ.೪೬೯-೩೯೯ ರಲ್ಲಿ ಗ್ರೀಸ್ ದೇಶದಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವಜ್ಞಾನಿ.ಅವನು ಸತ್ಯವಾದಿಯೂ,ನಿಷ್ಟೂರವಾದಿಯೂ ಆಗಿದ್ದನು.
[[ವರ್ಗ:ಪ್ರಜಾವಾಣಿ]]
 
*ತಪ್ಪನ್ನು ದೂರವಿರಿಸಿ ಸತ್ಯವನ್ನು ಶೋಧಿಸುವುದೇ ಶಿಕ್ಷಣ. - ೦೯:೩೨, ೯ ಜೂನ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
Line ೯ ⟶ ೧೦:
*ಸತ್ಯದ ಜತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ. - ೦೫:೦೦, ೧೩ ಜನವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಬುದ್ಧಿ ಇಲ್ಲದ ಐಶ್ವರ್ಯ ಕಡಿವಾಣ ಇಲ್ಲದ ಕುದುರೆಯಂತೆ. - ೦೮:೪೫, ೧೬ ನವೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ಪ್ರಜಾವಾಣಿ]]
 
*ಬೋಧಿಸುವುದಕ್ಕಿಂತ ಕಲಿಯುವಂತೆ ಮಾಡುವುದು ಮುಖ್ಯ. - ೧೧:೨೭, ೨ ಸೆಪ್ಟೆಂಬರ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
"https://kn.wikiquote.org/wiki/ಸಾಕ್ರೆಟಿಸ್‌" ಇಂದ ಪಡೆಯಲ್ಪಟ್ಟಿದೆ