ಅಡುಗೆಮನೆ ಗಾದೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
* (ಉಪ್ಪು) ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
* ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
* ಕೆಟ್ಟ ಮೇಲೆ ಬುದ್ಧಿ ಬ೦ತು, ಅಟ್ಟ ಮೇಲೆ ಒಲೆ ಉರೀತು.
* ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೆ ಪ್ರೀತಿ.
*ಎಲ್ಲರ ಮನೆಯ ದೋಸೇನೂ ತೂತೇ.
೮ ನೇ ಸಾಲು:
*ಮಾಡಿದ್ದುಣ್ಣೋ ಮಾರಾಯಾ.
* ಕೆಟ್ಟಡುಗೆ ಅಟ್ಟುವವಳೇ ಜಾಣೆ.
* ಉಪ್ಪು ತಿಂದವನು ನೀರು ಕುಡಿಯಲೇಬೇಕು .
{{ಗಾದೆ}}
"https://kn.wikiquote.org/wiki/ಅಡುಗೆಮನೆ_ಗಾದೆಗಳು" ಇಂದ ಪಡೆಯಲ್ಪಟ್ಟಿದೆ