ವರ್ಗ:ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
 
೮ ನೇ ಸಾಲು:
ಭಗವಂತನ ಲೀಲೆಗಳನ್ನು ಕೊಂಡಾಡುವುದನ್ನು ಕೇಳುವುದಕ್ಕೆ ಶ್ರವಣ, ಕೇಳುವುದನ್ನು ಪ್ರೀತಿಯಿಂದ ಹೇಳುವುದಕ್ಕೆ ಕೀರ್ತನ. ಯಾವಾಗಲೂ ನಾಮಸ್ಮರಣೆ ಮಾಡುವುದೇ ಸ್ಮರಣ ಭಕ್ತಿ, ಶ್ರೀ ಗುರುಗಳ ಪಾದಸೇವೆ ಮಾಡುವುದಕ್ಕೆ ಪಾದಸೇವನ, ಪೂಜೆ ಮಾಡುವುದಕ್ಕೆ ಅರ್ಚನಾ. ನಮಸ್ಕರಿಸುವುದಕ್ಕೆ ವಂದನ, ವಿವಿಧ ಸೇವೆ ಮಾಡುವುದಕ್ಕೆ ದಾಸ್ಯ, ತನ್ನ ಮಿತ್ರ, ಇಷ್ಟಬಂಧು, ತಾಯ್ತಂದೆಯರ ಮುಂದೆ ಅಂತಃಕರಣವನ್ನು ಬಿಚ್ಚಿ ತೋರಿಸುವಂತೆ ಪರಮಾತ್ಮನ ಮುಂದೆ ಬಿಚ್ಚಿ ತೋರಿಸುವುದು ಸಖ್ಯ ಮತ್ತು ಎಲ್ಲವನ್ನೂ ಸಮರ್ಪಿಸುವುದೇ ಆತ್ಮನಿವೇದನ.
 
[[ವರ್ಗ:ಪುರಾಣಗಳು]]
 
 
 
"https://kn.wikiquote.org/wiki/ವರ್ಗ:ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ