ಮಹಾತ್ಮ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಉಕ್ತಿಗಳನ್ನು ಸೇರಿಸಿದ್ದು
ಇನ್ನಷ್ಟು ಉಕ್ತಿಗಳನ್ನು ಸೇರಿಸಿದ್ದು
೭೩ ನೇ ಸಾಲು:
*ಕೆಲಸವಿಲ್ಲದೆ ಕ್ಷಣ ಕಳೆಯುವುದು ಕಳ್ಳತನ ಮಾಡಿದಂತೆ.
*ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾದ್ಯವಿಲ್ಲವೋ, ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವೂ ಕೂಡ ಬದುಕಲು ಸಾಧ್ಯವಿಲ್ಲ.
*ಹೆಣ್ಣುನ್ನು ಅಬಲೆ ಎಂದು ಕರೆಯುವುದು ನಿಂದನೆ; ಗಂಡು ಹೆಣ್ಣಿಗೆ ಮಾಡಿದ ಅನ್ಯಾಯವಿದು.
"https://kn.wikiquote.org/wiki/ಮಹಾತ್ಮ_ಗಾಂಧಿ" ಇಂದ ಪಡೆಯಲ್ಪಟ್ಟಿದೆ