ಮಹಾತ್ಮ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಇನ್ನಷ್ಟು ಉಕ್ತಿಯನ್ನು ಸೇರಿಸಿದ್ದು.
೭೫ ನೇ ಸಾಲು:
*ಹೆಣ್ಣುನ್ನು ಅಬಲೆ ಎಂದು ಕರೆಯುವುದು ನಿಂದನೆ; ಗಂಡು ಹೆಣ್ಣಿಗೆ ಮಾಡಿದ ಅನ್ಯಾಯವಿದು.
*ನಮಗಾಗಿ ನಾವು ಏನು ಮಾಡುತ್ತೇವೆ ಎಂಬುದು ನಮ್ಮೊಂದಿಗೆ ಕೊನೆಗೊಳ್ಳುತ್ತದೆ..ಇತರರಿಗೆ ಏನು ಮಾಡುತ್ತೇವೆ ಎಂಬುದು ಶಾಶ್ವತವಾಗಿರುತ್ತದೆ.
*ಮನುಷ್ಯನ ಹಿರಿಮೆ ಅವನ ಮೆದುಳಿನಲ್ಲಿ ಇಲ್ಲ.ಹೃದಯದಲ್ಲಿ ಇದೆ!
"https://kn.wikiquote.org/wiki/ಮಹಾತ್ಮ_ಗಾಂಧಿ" ಇಂದ ಪಡೆಯಲ್ಪಟ್ಟಿದೆ