ಸಾಕ್ರೆಟಿಸ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಇನ್ನಷ್ಟು ಉಕ್ತಿಗಳನ್ನು ಸೇರಿಸಿದ್ದು.
೧೧ ನೇ ಸಾಲು:
*ಬುದ್ಧಿ ಇಲ್ಲದ ಐಶ್ವರ್ಯ ಕಡಿವಾಣ ಇಲ್ಲದ ಕುದುರೆಯಂತೆ. - ೦೮:೪೫, ೧೬ ನವೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಬೋಧಿಸುವುದಕ್ಕಿಂತ ಕಲಿಯುವಂತೆ ಮಾಡುವುದು ಮುಖ್ಯ. - ೧೧:೨೭, ೨ ಸೆಪ್ಟೆಂಬರ್ ೨೦೧೭ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ಧ್ಯೇಯವು ಸುಖ ಪ್ರಾಪ್ತಿಯಲ್ಲ. ಅದು ಸತ್ಯದ ಸಾಕ್ಷಾತ್ಕಾರ ಎಂಬುದನ್ನು ನಂಬಬೇಕು.
*ಪರೀಕ್ಷಿಸದ ಜೀವನವು, ಜೀವಿಸಲು ಯೋಗ್ಯವಾಗಿಲ್ಲ.
*ನಿಮ್ಮ ಗಾಯಗಳನ್ನು, ನಿಮ್ಮ ಬುದ್ಧಿವಂತಿಕೆಯನ್ನಾಗಿ ಬದಲಿಸಿ.
"https://kn.wikiquote.org/wiki/ಸಾಕ್ರೆಟಿಸ್‌" ಇಂದ ಪಡೆಯಲ್ಪಟ್ಟಿದೆ