ಆಲ್ಬರ್ಟ್‌ ಐನ್‌ಸ್ಟೀನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಉಕ್ತಿಗಳ ಸೇರ್ಪಡೆ
ಇನ್ನಷ್ಟು ಉಕ್ತಿಗಳ ಸೇರ್ಪಡೆ
೯ ನೇ ಸಾಲು:
*ನಿನ್ನೆಯಿಂದ ಕಲಿಯಿರಿ ಈದಿನ ಬಾಳಿರಿ ನಾಳೆಯ ಬಗ್ಗೆ ವಿಶ್ವಾಸದಿಂದಿರಿ. ಮುಖ್ಯ ವಿಷಯವೆಂದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು.
*ನಾವು ಏನು ಮಾಡುತ್ತಿದ್ದೇವೆ ಎಂದು ನಮಗೆ ತಿಳಿದಿದ್ದರೆ, ಅದನ್ನು ಸಂಶೋಧನೆ ಎಂದು ಕರೆಯಲಾಗುವುದಿಲ್ಲ, ಅಲ್ಲವೇ?
*ಯಾವುದು ಶಾಲೆಯಲ್ಲಿ ಕಲಿತದ್ದನ್ನು ಮರೆತ ನಂತರ ಉಳಿಯುವುದೋ ಅದೇ ಶಿಕ್ಷಣ.
*ಇತರರಿಗಾಗಿ ಬದುಕುವ ಜೀವನ ಮಾತ್ರ ಸಾರ್ಥಕ.
*
*
Line ೧೫ ⟶ ೧೭:
*
*
*ಸಣ್ಣ ವಿಷಯಗಳಲ್ಲಿ ಸತ್ಯವನ್ನು ಗಂಭೀರವಾಗಿ ಪರಿಗಣಿಸದವರನ್ನು ದೊಡ್ಡ ವಿಷಯಗಳಲ್ಲಿಯೂ ನಂಬಲು ಸಾಧ್ಯವಿಲ್ಲ.
*
*
*
*
*ತರ್ಕವು ನಿಮ್ಮನ್ನು A ಯಿಂದ B ಗೆ ಕರೆದೊಯ್ಯುತ್ತದೆ. ಕಲ್ಪನೆಯು ನಿಮ್ಮನ್ನು ಎಲ್ಲೆಡೆಗೆ ಕರೆದೊಯ್ಯುತ್ತದೆ.