ಆಲ್ಬರ್ಟ್‌ ಐನ್‌ಸ್ಟೀನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಉಕ್ತಿಗಳ ಸೇರ್ಪಡೆ
No edit summary
 
೬ ನೇ ಸಾಲು:
*ಜ್ಞಾನಕ್ಕಿಂತ ಕಲ್ಪನೆ ಮುಖ್ಯ.
*ಸಮಸ್ಯೆ ಸೃಷ್ಟಿಯಾಗಲು ಕಾರಣವಾದ ಮನಸ್ಥಿತಿಯಿಂದ ಅದನ್ನು ಬಗೆಹರಿಸಲು ಸಾಧ್ಯವಿಲ್ಲ.
*ಬುದ್ಧಿವಂತಿಕೆಯ ನಿಜವಾದ ಚಿಹ್ನೆ ಜ್ಞಾನವಲ್ಲ, ಕಲ್ಪನೆ.
*ನಿನ್ನೆಯಿಂದ ಕಲಿಯಿರಿ ಈದಿನ ಬಾಳಿರಿ ನಾಳೆಯ ಬಗ್ಗೆ ವಿಶ್ವಾಸದಿಂದಿರಿ. ಮುಖ್ಯ ವಿಷಯವೆಂದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು.
*ನಾವು ಏನು ಮಾಡುತ್ತಿದ್ದೇವೆ ಎಂದು ನಮಗೆ ತಿಳಿದಿದ್ದರೆ, ಅದನ್ನು ಸಂಶೋಧನೆ ಎಂದು ಕರೆಯಲಾಗುವುದಿಲ್ಲ, ಅಲ್ಲವೇ?