ಎಪಿಕ್ಯೂರಸ್ (Epicurus) ಕ್ರಿ. ಪೂ. 342-270. ಗ್ರೀಕ್ ದಾರ್ಶನಿಕ, ಎಪಿಕ್ಯೂರಿಯಾನಿಸಮ್ ಎಂಬ ಸಿದ್ಧಾಂತದ ಸ್ಥಾಪಕ. ಈತ ಅಥೆನ್ಸಿನ ಪೌರ. ಹುಟ್ಟಿದ್ದು ಸೇಮಾಸ್‍ನಲ್ಲಿ, 323ರಲ್ಲಿ ಅಥೆನ್ಸ್ ನಗರಕ್ಕೆ ಬಂದ.

  • ಯಾವುದನ್ನು ಕಳೆದುಕೊಂಡರೂ ಮನುಷ್ಯ ಮನುಷ್ಯನಾಗಿಯೇ ಇರಬಹುದು. ಆದರೆ ಬುದ್ಧಿ ಕಳೆದುಕೊಂಡರೆ ಮನುಷ್ಯತ್ವವನ್ನೇ ಕಳೆದುಕೊಂಡಂತೆ ಆಗುತ್ತದೆ.ಮನುಷ್ಯತ್ವ