ಶ್ರೀಧರ ಸ್ವಾಮಿಗಳು
(ಶ್ರೀಧರಸ್ವಾಮಿಗಳು ಇಂದ ಪುನರ್ನಿರ್ದೇಶಿತ)
- ಗುರುವಿಗಿಂತಲೂ ಹೆಚ್ಚಿನವನು ಇಲ್ಲವೇ ಇಲ್ಲ. ಆದ್ದರಿಂದ ಗುರುವಿನ ಸೇವೆ ಮನಮುಟ್ಟಿ ಮಾಡಬೇಕು.
- ಯಾವನು ಬ್ರಹ್ಮಜ್ಞಾನವನ್ನು ಉಪದೇಶಿಸುವನೋ, ಅಜ್ಞಾನ ಅಂಧಕಾರವನ್ನು ನಷ್ಟಪಡಿಸುವನೋ ಮತ್ತು ಜಿವಾತ್ಮನನ್ನು ಪರಮಾತ್ಮನಲ್ಲಿ ಐಕ್ಯಗೊಳಿಸುವನೋ ಅವನೇ ಸದ್ಗುರು.
- REDIRECT ಶ್ರೀಧರ ಸ್ವಾಮಿಗಳು. ಈ ತಾಣಕ್ಕೆ ಹೋಗಿ