ಸಂಗೊಳ್ಳಿ ರಾಯಣ್ಣ
- ನನ್ನ ಕೊನೆಯ ಆಸೆ ಯಾವುದೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸುವುದು.
- ಕಿತ್ತೂರು ಗೆದ್ದು ಉದ್ದ ಬೀಳುವೆ ತಾಯಿ ಇಲ್ಲದಿದ್ದರೆ ರಣದಾಗ ಬಿದ್ದು ಸಾಯುವೆ. ಇದು ಕದ್ದ ಮಾತಲ್ಲಾ ತಾಯಿ.
- ಕಟೊ ಕುಲ ಅಲ್ಲ, ತೊಡೆ ತಟ್ಟೊ ಕುಲ. ಸಂಚು ಮಾಡಿದ್ರೆ ಬಿಡಲ್ಲ ಇನ್ನು ಹೊಂಚು ಹಾಕಿದ್ರೆ ಬಿಡ್ತಿವಾ.