ಸಿದ್ಧೇಶ್ವರ ಸ್ವಾಮಿ
- ಧರ್ಮ ಕೂಡಿ ಬಾಳಲು ಕಲಿಸದೇ ಇದ್ದರೆ ಆ ಧರ್ಮ ಏಕೆ? ಯಾವ ಪ್ರಯೋಜನಕ್ಕೆ? - ೧೨:೪೪, ೧೭ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಧರ್ಮ ಕೂಡಿ ಬಾಳಲು ಕಲಿಸದೇ ಇದ್ದರೆ ಅಂಥ ಧರ್ಮ ಏಕೆ? ಯಾವ ಪ್ರಯೋಜನಕ್ಕೆ? - ೧೨:೦೮, ೨೭ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಮಟ್ಟಕ್ಕೆ ದೇವರನ್ನು ತರೋದಕ್ಕಿಂತ ದೇವರ ಮಟ್ಟಕ್ಕೆ ನಾವು ಏರಬೇಕು. - ೦೫:೫೪, ೧೬ ಡಿಸೆಂಬರ್ ೨೦೧೩ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ