ಸಿ.ಎಸ್. ಲೂಯಿಸ್
- ಯಾರೂ ನೋಡದಿದ್ದಾಗಲೂ ಉತ್ತಮವಾದುದನ್ನೇ ಮಾಡುವುದು ನಿಜವಾದ ಪ್ರಾಮಾಣಿಕತೆ.
- - ೦೩:೨೦, ೨೧ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮೌಲ್ಯಗಳಿಲ್ಲದ ಶಿಕ್ಷಣ ಪಡೆದವನು ಬುದ್ಧಿವಂತ ದೆವ್ವವಿದ್ದಂತೆ.
- - ೦೬:೨೪, ೨೮ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹೊಸ ಗುರಿ, ಕನಸನ್ನು ಕಾಣಲಾರದಷ್ಟು ಯಾರೂ ಮುದುಕರಾಗಿರುವುದಿಲ್ಲ.
- - ೦೭:೩೮, ೩ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.