ಸ್ವಾಮಿ ಜಗದಾತ್ಮಾನಂದ
- ಅತಿರಂಜಿತ, ಕಾಲ್ಪನಿಕ ಮತ್ತು ನಿಷೇಧಾತ್ಮಕ ಭಯ ಕೆಟ್ಟದ್ದು ಎಂಬುದನ್ನು ನಾವು ಅರಿಯಬೇಕು. - ೦೮:೫೯, ೨೦ ಡಿಸೆಂಬರ್ ೨೦೧೩ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
- ಆರೋಗ್ಯಕರವಾದ ಭೀತಿ ನಮ್ಮನ್ನು ಜಾಗರೂಕರನ್ನಾಗಿ ಮಾಡುತ್ತದೆ. - ೦೯:೫೧, ೩ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆರೋಗ್ಯಕರವಾದ ಭೀತಿ ನಮ್ಮನ್ನು ಜಾಗರೂಕರನ್ನಾಗಿ ಮಾಡುತ್ತದೆ.
- ೦೩:೦೪, ೪ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.