ಸ್ವಾಮಿ ಶಿವಾನಂದ
- ಸೋಲಿನಿಂದ ನಾವು ಪಡೆಯುವ ತಿಳಿವಳಿಕೆಯನ್ನು ನಮಗೆ ಬೇರೆ ಯಾರೂ ನೀಡಲು ಸಾಧ್ಯವಿಲ್ಲ.
- ಆಸೆ ಇಲ್ಲದವನು ಇಡೀ ವಿಶ್ವದಲ್ಲೇ ದೊಡ್ಡ ಶ್ರೀಮಂತ - ೦೬:೨೨, ೨೦ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರತಿ ಮಗುವಿನಲ್ಲೂ ಜೀವಚೈತನ್ಯ ಅಡಗಿದೆ. ಅದು ಅಭಿವ್ಯಕ್ತಗೊಳ್ಳಲು ಮಗುವಿಗೆ ಒಂದು ಅವಕಾಶ ಕೊಡಿ. - ೦೮:೦೫, ೧೯ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.