- ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ ಕನ್ನಡ, ಕಸ್ತೂರಿ ಕನ್ನಡ.
- ಸಣ್ಣ ಬಿರುಕು ಸಾಲದೆ, ತುಂಬು ದೋಣಿ ತಳ ಸೇರಲು, ಸಣ್ಣ ಅಳಕು ಸಾಲದೆ, ತುಂಬು ಬದಕು ಬರಡಾಗಲು.
- ಕೆಣಕೋದ್ಯಾಕೆ ಅಳಿಸೋದ್ಯಾಕೆ, ನಗಿಸೋದಕ್ಕೆ ಸೋಲೋದ್ಯಾಕೆ, ಪ್ರೀತಿ ಮುಂದೆ ಸೋಲೋದೊಂದೆ, ಕಾಲಾ ಮರೆಸೋ ಮಂತ್ರ ನಂದೆ.
- ಅರಿಯದಂತೆ ಕಳೆದು ಹೋದ, ಆ ನಲ್ಮೆಯ ಕ್ಷಣಗಳ, ಮರಳಿ ಕೊಡುವೆಯಾ ಕಾಲವೇ, ತಿರುಗಿ ಬರುವೆಯಾ.
- ಸ್ನೇಹಕ್ಕೆ ಮೂಲಾನೆ ಸಂವೇದನ, ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ.
- ಮನದೊಳಗೆ ಹಚ್ಚುತ್ತಾಳೆ ನಮ್ಮ ಹೆಣ್ಣು ದೀಪವಾ, ಮನ ಬೆಳಗಿ ತೋರುತ್ತಾಳೆ ನಿತ್ಯ ಸತ್ಯ ರೂಪವ
- ದಲಿತರ ಮನೆಗೆ ಬಲಿತರು ಹೋಗುವುದು ದೊಡ್ಡ ವಿಷಯವಲ್ಲ, ದಲಿತರ ಮನೆಗೆ ಬರುವ ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಊಟ ಬಡಿಸುವುದು ದೊಡ್ಡ ವಿಷಯ.
- ತಿಳಿಯ ನೀರ ಮನಸ ಮೇಲೆ ಪ್ರೇಮವೇಸೆದರೆ ಉಂಗುರ, ಬೆರೆತ ಕಣ್ಣಲ್ಲಿ ಪ್ರಣಯದ ಅಂಕುರ ಇರಿದು ಬಾ ಅಂತರ.
- ಹರಿದು ಬರುವ ಹಾವನ್ನು ನಂಬಬಹುದು ಆದರೆ, ನಲಿದು ಬರುವ ಹುಡುಗಿ ನಂಬಬೇಡ.
- ಜೀವನ ಸರಿಗಮಗಳ ಅಲೆಗಳ ಮೇಲೆ ನಗಿಸೋ ಅಳಿಸೋ ಪ್ರೀಯನೋಲೆ, ದಿನವೂ ಹೋಸದೆ ಸಂದೇಶವಿದೆ.