ಹುಡುಗರು
{{m:kn:ಹುಡುಗರು_(ಚಲನಚಿತ್ರ)|ಹುಡುಗರು} 2011ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.
- ಪ್ರೀತಿ ನಿಜವಾದ್ದು ಅಂತ ನೀವು ಲವ್ ಮಾಡೊವಾಗ ಗೊತ್ತಾಗಲ್ಲ, ನಾವೆಲ್ಲಾ ನಿಮ್ಮನ್ ಒಂದು ಮಾಡ್ತಿವಲ್ಲಾ ಅವಾಗ್ಲು ಗೊತ್ತಾಗಲ್ಲ. ನೀವಿಬ್ರು ಬಾಳಿ ಬದುಕಿ ತೋರಿಸ್ತೀರಲ್ಲ, ಒಂದ್ ಬದುಕು, ಅದ್ರಲ್ಲೆ ಗೊತ್ತಾಗೋದು...