ರಾಜಕುಮಾರ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Sangappadyamani ರಾಜಕುಮಾರ ಪುಟವನ್ನು ರಾಜಕುಮಾರ (ಚಲನಚಿತ್ರ) ಕ್ಕೆ ಸರಿಸಿದ್ದಾರೆ: It is a movie (ಚಲನಚಿತ್ರ) added
No edit summary
೪ ನೇ ಸಾಲು:
*ಬೇರೆಯವರ ಸಂತೋಷದಲ್ಲಿ ಇವನು ಖುಷಿ ಪಡ್ತ್ ಇದ್ದನಲ್ಲ ಅವನು ದೊಡ್ಡಮನೆ ಅವನೋ ಕಣೋ
*ರೆಸ್ಪೆಕ್ಟ್ ಇಂಡಿಯಾ ,ರೆಸ್ಪೆಕ್ಟ್ ಇಂಡಿಯನ್ಸ್
<hr>
;;ಗೃಹ ಪ್ರವೇಶದ ಊಟದ ಸಮಯ
*ಅಡುಗೆ ಬಡಿಸುವವವನು : ರೈಸ್ ಹಾಕ್ಲ ಸಾರ್
*ಅಥಿತಿ : ಬೇಡಪ್ಪ
*ಅಡುಗೆ ಬಡಿಸುವವವನು : ರೈಸ್ ಹಾಕ್ಲ ಸಾರ್
*ಅಥಿತಿ : ಬೇಡಪ್ಪ
*ಅಡುಗೆ ಬಡಿಸುವವವನು : ಚೂರು ಸರ್,ಸ್ವಲ್ಪ ತೊಗೋಳಿ ಸರ್
*ಅಥಿತಿ : ಬೇಡಪ್ಪ
*ಮನೆ ಓನರ್ ಅಪ್ಪ : ಬೇಡ ಅಂದ್ರೆ ಯಾಕ್ರೀ ಫೋರ್ಸ್ ಮಾಡ್ತೀರಿ, ಎಸ್ಟ್ ಬೇಕೋ ಅಷ್ಟು ಹಾಕಿಸ್ಕೊಳ್ತಾರೆ .ಅನ್ನ ವೇಸ್ಟ್ ಮಾಡ್ಬೇಡಿ ಬೇರೆ ಯಾರಿಗಾದ್ರೂ ಆಗುತ್ತೆ
*ಪುನೀತ್ ರಾಜಕುಮಾರ್ ಮತ್ತು ಅಚುತ್ಯ ರಾವ್ : ಹೂಊ . . . . . ಹೂಊ . . . . .
<hr>